Tuesday, November 25, 2014

ಮನಪಾ ಆಯುಕ್ತರ ನೇಮಕಾತಿ ಒತ್ತಾಯಿಸಿ ನ.27ರಂದು ವಿಪಕ್ಷ ಪ್ರತಿಭಟನೆ

ಮಂಗಳೂರು: ಮಂಗಳೂರು ಮಹಾನಗರ ಬಿಜೆಪಿ ವತಿಯಿಂದ ನ.27ರಂದು ಗುರುವಾರ ಪೂವರ್ಾಹ್ನ ಗಂಟೆ 10 ರಿಂದ ಮಹಾನಗರಪಾಲಿಕೆಯ ಕಚೇರಿಯ ಮುಂಭಾಗದಲ್ಲಿ ಮಹಾನಗರಪಾಲಿಕಾ ಆಯುಕ್ತರ ನೇಮಕಾತಿ ವಿಳಂಬ ಧೋರಣೆ ಹಾಗೂ ಕಾಂಗ್ರೇಸ್ ನೇತೃತ್ವದ ಮಹಾನಗರಪಾಲಿಕೆಯ ದುರಾಡಳಿತವನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆಯೆಂದು ಮಹಾನಗರಪಾಲಿಕಾ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿಯವರು ಪ್ರಕಟಣೆಯೊಂದರಲ್ಲಿ ತಿಳಿಸಿರುವರು.